ಜಾಕಿ ಭಾವನಾ ಕಳೆದ ಐದು ದಿನಗಳ ಹಿಂದೆಯಷ್ಟೇ ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಜೊತೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ. ಕರ್ನಾಟಕದ ಸೊಸೆ ಆಗಿರುವ ನಟಿ ಭಾವನಾ ಈಗಾಗಲೇ ಬೆಂಗಳೂರಿಗೆ ಬಂದಾಗಿದೆ.

ಕೇರಳದಲ್ಲಿ ಮದುವೆ ಹಾಗೂ ಆರತಕ್ಷತೆ ಮುಗಿಸಿರುವ ನವ ಜೋಡಿ ಫೆಬ್ರವರಿ 4ರಂದು ಕನ್ನಡ ಸಿನಿಮಾರಂಗದ ಕಲಾವಿದರಿಗೆ ಹಾಗೂ ಸ್ನೇಹಿತರಿಗಾಗಿ ಆರತಕ್ಷತೆಯನ್ನ ಆಯೋಜಿಸಿದೆ. ಮದುವೆಯಾಗಿ ಇನ್ನೂ ವಾರ ಕಳೆಯುವ ಮುನ್ನವೇ ನಟಿ ಭಾವನಾ ತಮ್ಮ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಸಿಹಿ ಸುದ್ದಿಯನ್ನ ನೀಡಿದ್ದಾರೆ.

ಖುಷಿ ವಿಚಾರ ಅಂದರೆ ಕರ್ನಾಟಕದ ಸೊಸೆ ಆಗಿರುವ ಭಾವನಾ ಅಭಿನಯಿಸುತ್ತಿರುವುದು ಕನ್ನಡ ಚಿತ್ರದಲ್ಲಿ.ಮದುವೆ ಸಂಭ್ರಮದಲ್ಲೇ ನಟಿ ಕೊಟ್ಟ ಆ ಸಿಹಿಸುದ್ದಿ ಏನು? ಬೆಂಗಳೂರಿಗೆ ಬಂದ ತಕ್ಷಣ ಈ ವಿಚಾರವನ್ನ ಅಭಿಮಾನಿಗಳಿಗೆ ಭಾವನಾ ನೀಡಿದ್ದೇಕೆ? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Actress Bhavana acting kannada movie after marriage. Bhavana is acting as a heroine in Prajwal Devaraj's 30th movie. AR Vikyath is producing a movie.